img
ತಿಥಿ
ತಿಥಿ
ರಾಮ್ ರೆಡ್ಡಿ
image
ತಿಥಿ
ತಿಥಿ
ರಾಮ್ ರೆಡ್ಡಿ
Country
INDIA
language
KANNADA
2016 year
120 Minutes

Synopsis

ಕ.ಸಾ: ಹಳ್ಳಿಯೊಂದರಲ್ಲಿ ೧೦೧ ವರ್ಷ ವಯಸ್ಸಿನ ವೃದ್ಧ ಸೆಂಚುರಿ ಗೌಡ ನಿಧನನಾಗುತ್ತಾನೆ. ಅವನ ಮಗ, ಮೊಮ್ಮಗ ಹೀಗೆ ಮೂರು ತಲೆಮಾರಿನ ಯುವಕರು ಈ ಸಾವಿಗೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎನ್ನುವುದೇ ಕತೆ. ಸೆಂಚುರಿ ಗೌಡನ ತಿಥಿಗೆ ಮುನ್ನವೇ ನಡೆವ ಘಟನಾವಳಿಗಳೇ ಚಿತ್ರದ ತಿರುಳು.

Producer(s) or Production Company: ಪ್ರತಾಪ್ ರೆಡ್ಡಿ , ಸುಂಮಿನ್ ಪಾರ್ಕ್
Screenplay: ಈರೇಗೌಡ , ರಾಮ್ ರೆಡ್ಡಿ
Director of Photography: ಡೊರೊನ್ ಟೆಂಪೆರ್ತ್
Editor: ಜಾನ್ ಝಿಮ್ಮೆರ್ಮ್ಯಾನ್ , ರಾಮ್ ರೆಡ್ಡಿ
Music: NA
Sound: NA
Cast: NA

Awards - Winner: NA
Awards - Nominations | Screened | Official Selection: NA

Director's Biography
img
ರಾಮ್ ರೆಡ್ಡಿ

ರಾಮ್‌ ರೆಡ್ಡಿ: ಕಿರುಚಿತ್ರಗಳನ್ನು ನಿರ್ಮಿಸುವ ಮೂಲಕ ಸಿನಿಮಾ ಒಲವು ಬೆಳೆಸಿಕೊಂಡ ರಾಮ್‌ ರೆಡ್ಡಿ, ಚಲನಚಿತ್ರ ನಿರ್ದೇಶನದಲ್ಲಿ ತರಬೇತಿ ಪಡೆಯಲು ಪ್ರಾಗ್‌ ಚಲನಚಿತ್ರ ಸಂಸ್ಥೆಗೆ ತೆರಳಿದರು. ಅದರ ಫಲವೇ ತಿಥಿ. ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಮೊದಲ ಚಿತ್ರದಲ್ಲೇ ಪಡೆದರು. ಕರ್ನಾಟಕದ ಮೊದಲ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಅವರ ಮೊಮ್ಮಗ ರಾಮ್.