img
ಚೋಮನ ದುಡಿ
ಚೋಮನ ದುಡಿ
ಬಿ.ವಿ.ಕಾರಂತ್
image
ಚೋಮನ ದುಡಿ
ಚೋಮನ ದುಡಿ
ಬಿ.ವಿ.ಕಾರಂತ್
Country
INDIA
language
KANNADA
1975 year
141 Minutes

Synopsis

ಕಥಾಸಾರ: ತುಂಡು ಭೂಮಿಗಾಗಿ ಜೀವನವಿಡೀ ಹಂಬಲಿಸುವ ಚೋಮ ಎಂಬ ಜೀತದಾಳಿನ ಕಥೆ. ತುಂಡು ಭೂಮಿ ನೀಡುವ ಆಸೆಯನ್ನು ತೋರುತ್ತ ಚೋಮ ಹಾಗೂ ಅವನ ಇಡೀ ಸಂಸಾರವನ್ನು ಶೋಷಿಸುತ್ತಾರೆ. ಮಗ, ಮಗಳು ಎಲ್ಲವನ್ನೂ ಕಳೆದುಕೊಂಡು ಏಕಾಂಗಿಯಾಗುವ ಚೋಮ ದುಡಿಯೊಂದನ್ನೆ ನೆಚ್ಚಿಕೊಂಡು ಬದುಕುತ್ತಾನೆ. ಕಡೆಗೆ ಅದನ್ನು ಬಡಿಯುತ್ತ ಬಡಿಯುತ್ತಲೇ ಸಾಯುತ್ತಾನೆ.

Producer(s) or Production Company: ಅಶೋಕ್‌ಕುಮಾರ್, ಕಟಪಾಡಿ
Screenplay: ಡಾ|ಕೆ.ಶಿವರಾಮ ಕಾರಂತ
Director of Photography: ಎಸ್.ರಾಮಚಂದ್ರ
Editor: ಪಿ.ಭಕ್ತವತ್ಸಲಂ
Music: ಬಿ.ವಿ.ಕಾರಂತ್ (ಸಹಾಯ - ವೈದ್ಯನಾಥನ್)
Sound: ಎಂ.ಗೋವಿಂದಸ್ವಾಮಿ, ಎಸ್.ಪಿ.ರಾಮನಾಥನ್, ಕೃಷ್ಣಮೂರ್ತಿ
Cast: ತಾರಾಗಣ: ವಾಸುದೇವರಾವ್, ಜಯರಾಜನ್, ಸುಂದರರಾಜ್, ನಾಗರಾಜ, ನಾಗೇಂದ್ರ, ಶಂಕರಭಟ್, ಗೋವಿಂದಭಟ್, ಎಸ್.ಎಲ್.ಎನ್., ಹೊನ್ನಯ್ಯ, ವೆಂಕಟೇಶ್, ಡೆನಿಸ್, ಕರುಣಾಕರನ್, ರಾಮಕೃಷ್ಣ, ವೆಂಕ, ಪದ್ಮ ಕುಮುಟ, ಸರೋಜಿನಿ, ಲಕ್ಷ್ಮೀಬಾಯಿ, ಲೀನಾ ಗೋವಿಯಾಸ್, ಮಹಾಲಕ್ಷ್ಮೀ, ಬಾಡು (ನಾಯಿ), ರೋಹಿದಾಸ್ ಕದ್ರಿ

Awards - Winner: NA
Awards - Nominations | Screened | Official Selection: NA