Producer(s)
or Production
Company:
ಟಿ . ಪಿ . ಸಿದ್ದರಾಜು
Screenplay:
ಸೂರಿ
Director of
Photography:
ಸತ್ಯ ಹೆಗ್ಡೆ
Editor:
ದೀಪು ಎಸ್ . ಕುಮಾರ್
Music:
ವಿ . ಮನೋಹರ್ , ಸಾಧು ಕೋಕಿಲ
Sound:
NA
Cast:
ತಾರಾಗಣ: ವಿಜಯ ಕುಮಾರ್ , ರಶ್ಮಿ , ರಂಗಾಯಣ ರಘು , ಕಿಶೋರ್ , ಯೋಗೇಶ್ ಕ.ಸಾ: ಶಿವಲಿಂಗು ಬಂಡ ಒಡೆಯುವ ಕೆಲಸ ಮಾಡುವ ವ್ಯಕ್ತಿ. ಚಿಕಿತ್ಸೆಗೆ ಹಣವಿಲ್ಲದೆ ಅವನ ತಾಯಿ ಸಾಯುತ್ತಾಳೆ. ಅಪಾರ ಹಣ ಮಾಡಬೇಕು ಎಂಬ ಛಲ ಶಿವಲಿಂಗುವಿನದಾಗುತ್ತದೆ. ಅದಕ್ಕಾಗಿ ಅವನು ತುಳಿದ ಹಾದಿಯೇ ತಪ್ಪಾಗಿತ್ತು. ಅದು ಅವನನು ಕ್ರಿಮಿನಲ್ ಆಗುವಂತೆ ಮಾಡಿತು.
Awards
-
Winner:
NA
Awards
-
Nominations | Screened
| Official
Selection:
NA