img
ಸಂಕ್ರಾಂತಿ
ಸಂಕ್ರಾಂತಿ
ಎನ್.ಆರ್.ನಂಜುಂಡೇಗೌಡ
image
ಸಂಕ್ರಾಂತಿ
ಸಂಕ್ರಾಂತಿ
ಎನ್.ಆರ್.ನಂಜುಂಡೇಗೌಡ
Country
INDIA
language
KANNADA
1989 year
150 Minutes

Synopsis

ಕಥಾಸಾರ: ಮುಗ್ಧ, ಆದರೆ ಹಠಮಾರಿ ಗಂಡನನ್ನು ವಂಚಿಸುವ ರಾಜಕೀಯ ಮಹತ್ವಾಕಾಂಕ್ಷೆಯ ವ್ಯಕ್ತಿ. ಅವನಿಂದಾಗಿ ಗಂಡನನ್ನು ತೊರೆದು ತಾಯಿ ಮನೆ ಸೇರುವ ಹೆಣ್ಣು, ಗಂಡನನ್ನು ಸರಿದಾರಿಗೆ ತಂದು ಕತ್ತಲಾದ ಬಾಳಿನಲ್ಲಿ ತಾನೇ ಬೆಳಕು ತರುವ ಸಾಹಸ ಮಾಡಿ ಆ ನಿಟ್ಟಿನಲ್ಲಿ ಗೆಲ್ಲುತ್ತಾಳೆ. ಆ ಗೆಲುವಿಗಾಗಿ ಅವಳು ಪಡುವ ಪ್ರಯತ್ನ - ಬವಣೆಗಳೇ ಕಥಾಹಂದರ. ನಾಗತಿಹಳ್ಳಿ ಚಂದ್ರಶೇಖರ್ `ಬನ್ನೇರಿ' ಕಥೆ ಆಧಾರಿಸಿದ ಚಿತ್ರ.

Producer(s) or Production Company: ಕೆ.ಸಚ್ಚಿದಾನಂದ, ಹೆಚ್.ಬಿ.ಧರ್ಮರಾಜ್
Screenplay: ಎನ್.ಆರ್.ನಂಜುಂಡೇಗೌಡ
Director of Photography: ಕಬೀರ್‌ಲಾಲ್
Editor: ಕೆ.ಬಾಲು
Music: NA
Sound: (ಹಾ) ಕೃಷ್ಣಮೂರ್ತಿ, ಅಣ್ಣಾದೊರೈ (ಮಾ) ಕೋದಂಡಪಾಣಿ
Cast: NA

Awards - Winner: NA
Awards - Nominations | Screened | Official Selection: NA