img
ಮಯೂರ
ಮಯೂರ
ವಿಜಯ್
image
ಮಯೂರ
ಮಯೂರ
ವಿಜಯ್
Country
INDIA
language
KANNADA
1975 year
178 Minutes

Synopsis

ಕಥಾಸಾರ: ಕದಂಬ ವಂಶದ ಖ್ಯಾತ ಅರಸ ಮಯೂರ ವರ್ಮನ ಸಾಹಸಮಯ ಬದುಕನ್ನು ವರ್ಣಿಸುವ ಚಿತ್ರಕತೆ. ಕದಂಬ ರಾಜನನ್ನು ಮೋಸದಿಂದ ಕೊಂದ ಪಲ್ಲವರು ರಾಜ್ಯವನ್ನಾಕ್ರಮಿಸುವರು. ಕದಂಬನ ಪುತ್ರ ಬ್ರಾಹ್ಮಣ ಯುವಕ ಮಯೂರವರ್ಮನಾಗಿ ಬೆಳೆದು ಕ್ಷತ್ರಿಯರಿಗೆ ಅಗತ್ಯವಾದ ವಿದ್ಯೆಗಳಲ್ಲಿ ಪರಿಣತನಾಗುತ್ತಾನೆ. ರಾಜನ ಎರಡನೆಯ ಮಗನಿಗೆ ನೆರವಾಗುತ್ತಾನೆ. ರಾಜಕುಮಾರಿಯ ಒಲವು ಗಳಿಸುತ್ತಾನೆ. ತನ್ನ ಜನ್ಮರಹಸ್ಯ ತಿಳಿದ ಮೇಲೆ ಮಯೂರ, ತನ್ನ ತಂದೆಯನ್ನು ಕೊಂದು ರಾಜ್ಯ ಅಪಹರಿಸಿದ ಪಲ್ಲವ ರಾಜನ ಮೇಲೆ ಸೇಡು ತೀರಿಸಿಕೊಳ್ಳುವ ಪ್ರತಿಜ್ಞೆ ಮಾಡಿ, ಗೆಲುವು ಸಾಧಿಸುತ್ತಾನೆ.

Producer(s) or Production Company: ಟಿ.ಪಿ.ವೇಣುಗೋಪಾಲ್
Screenplay: ದೇವುಡು ನರಸಿಂಹ ಶಾಸ್ತ್ರಿ
Director of Photography: ಅಣ್ಣಯ್ಯ, ಮಲ್ಲಿಕ್
Editor: ಬಾಬು, ಎನ್.ಸಿ.ರಾಜನ್
Music: ಜಿ.ಕೆ.ವೆಂಕಟೇಶ್, (ಸಹಾಯ - ವೈದ್ಯನಾಥನ್)
Sound: ರಾಮನಾಥನ್, ಮೋಹನಸುಂದರಂ
Cast: ತಾರಾಗಣ: ರಾಜಕುಮಾರ್, ಶ್ರೀನಾಥ್, ಕೆ.ಎಸ್.ಅಶ್ವತ್ಥ್, ರಾಜಾಶಂಕರ್, ಎಂ.ಪಿ.ಶಂಕರ್, ತೂಗುದೀಪ ಶ್ರೀನಿವಾಸ್, ಶನಿ ಮಹದೇವಪ್ಪ, ಬಿ.ಎಂ.ವೆಂಕಟೇಶ್, ಗುಗ್ಗು, ಸೂರ್ಯಕುಮಾರ್, ರಾಜಾನಂದ್, ಶಿವಯ್ಯ, ಮಂಜುಳ, ಶಶಿಕಲಾ, ಆದವಾನಿ ಲಕ್ಷ್ಮೀದೇವಿ, ಹುಣಸೂರು ಜಯಕುಮಾರಿ, ವಜ್ರಮುನಿ, ಶಕ್ತಿ ಪ್ರಸಾದ್, ಭಟ್ಟಿ ಮಹದೇವಪ್ಪ, ರಾಮಚಂದ್ರಶಾಸ್ತ್ರಿ, ಶ್ಯಾಮ್, ಪ್ರಭಾಕರ್, ವೆಂಕಟರಾಜು, ಹೆಚ್.ಟಿ.ಅರಸ್, ಶಿವಾಜಿ, ಎಲ್ಲಪ್ಪ, ಕೃಷ್ಣ, ಮಲ್ಲೇಶ್, ನಾರಾಯಣ್, ತಿಪಟೂರು ಸಿದ್ಧರಾಮಯ್ಯ

Awards - Winner: NA
Awards - Nominations | Screened | Official Selection: NA