img
ಉಳಿದವರು ಕಂಡಂತೆ
ULIDAVARU KANDATHE
ರಕ್ಷಿತ್ ಶೆಟ್ಟಿ
image
ಉಳಿದವರು ಕಂಡಂತೆ
ULIDAVARU KANDATHE
ರಕ್ಷಿತ್ ಶೆಟ್ಟಿ
Country
INDIA
language
KANNADA
2014 year
154 Minutes

Synopsis

ಘಟನೆಯೊಂದಕ್ಕೆ ಸಂಬಂಧಿಸಿದಂತೆ ಸತ್ಯ ಮುಚ್ಚಿಟ್ಟ ಸತ್ಯವನ್ನು ಹುಡುಕಲು ಪತ್ರಕರ್ತನೊಬ್ಬನ ಪ್ರಯತ್ನದಲ್ಲಿ ಹಲವಾರು ಜನರ ಸಂಪರ್ಕ ಬರುತ್ತದೆ. ಒಬ್ಬೊಬ್ಬರದೂ ಒಂದೊಂದು ವಿವರಣೆ ಒಬ್ಬರ ಜೀವನ ಘಟನೆಗಳು ಒಂದರೊಳಗೊಂದು ಹೇಗೆ ಮಿಳಿತವಾಗಿದೆ ಎನ್ನುವುದನ್ನು ಹೇಳುತ್ತದೆ.

Producer(s) or Production Company: ಹೇಮಂತ್ , ಸುನಿ , ಅಭಿ
Screenplay: ರಕ್ಷಿತ್ ಶೆಟ್ಟಿ
Director of Photography: ಕಾರಂ ಚಾವ್ಲಾ
Editor: ಸಚಿನ್ ಬಿ . ರವಿ
Music: ಬಿ . ಅಜನೀಶ್ ಲೋಕಃನಾಥ್
Sound: ವಜ್ಜಿರವೆಲ್ ವರುಣ್ , ರೆಂಜಿತ್ ವಿಶ್ವನಾಥನ್
Cast: ರಕ್ಷಿತ್ ಶೆಟ್ಟಿ , ಕಿಶೋರ್ , ತಾರಾ , ಶೀತಲ್ ಶೆಟ್ಟಿ , ರಿಷಬ್ ಶೆಟ್ಟಿ , ಅಚ್ಯುತ್ ಕುಮಾರ್ , ಯಜ್ಞ ಶೆಟ್ಟಿ

Awards - Winner: NA
Awards - Nominations | Screened | Official Selection: NA

Director's Biography
img
ರಕ್ಷಿತ್ ಶೆಟ್ಟಿ

೨೦೧೪ ರಲ್ಲಿ “ಸಿಂಪಲ್ಲಾಗಿ ಒಂದ್‌ ಲವ್‌ ಸ್ಟೋರಿ” ಯಲ್ಲಿ ಅಭಿನಯಿಸುವ ಮೂಲಕ ಚಿತ್ರರಂಗ ಪ್ರವೇಶಿಸಿದ ರಕ್ಷಿತ್‌ ಶೆಟ್ಟಿ, “ಉಳಿದವರು ಕಂಡಂತೆ ಚಿತ್ರದ ಮೂಲಕ ನಿರ್ದೇಶಕರಾದರು. ಅಲ್ಲದೆ ಆ ಚಿತ್ರದಲ್ಲಿ ನಾಯಕನಾದರು. ರಿಕಿ (೨೦೧೬), ಗೋಧಿ ಬಣ್ಣ ಸಾಧಾರಣ ಮೈಕಟ್ಟು (೨೦೧೬), ಕಿರಿಕ್‌ ಪಾರ್ಟಿ ( ೨೦೧೬) ಈ ಮೂರೂ ಚಿತ್ರಗಳು ಅಪಾರ ಯಶಸ್ಸಾಗಿ ರಕ್ಚಿತ್‌ ಅವರನ್ನು ಚಿತ್ರರಂಗದ ಪ್ರಯೋಗ ಶೀಲ ನಟರಾಗಿ, ನಿರ್ದೇಶಕರಾಗಿ ಗುರುತಿಸಿತು. ಅವನೇ ಶ್ರೀಮನ್‌ ನಾರಾಯಣ, ಚಾರ್ಲಿ ೭೭೭ ಅವರ ನಿರ್ದೇಶನದ ಮಹತ್ವದ ಚಿತ್ರಗಳು.