1943
year
Minutes
Synopsis
ಕಥಾಸಾರ: ಹರಿಶ್ಚಂದ್ರ ಮಹಾರಾಜ ಸತ್ಯಕ್ಕಾಗಿ ರಾಜ್ಯ, ಕೋಶ, ಹೆಂಡತಿ, ಮಕ್ಕಳನ್ನು ಬಿಟ್ಟು ಕಷ್ಟಪಡುವ ಪೌರಾಣಿಕ ಕಥಾನಕವೇ ಈ ಚಿತ್ರದ ಸಾರಾಂಶ. ವಿಶ್ವಾಮಿತ್ರನನ್ನು ಖಳನಾಯಕನಂತೆ ಚಿತ್ರಿಸದೇ ತಮ್ಮಲ್ಲಿನ ತಪಃಶಕ್ತಿಯನ್ನು ಹರಿಶ್ಚಂದ್ರನಿಗೆ ಧಾರೆಯೆರೆಯಲು ಪರೀಕ್ಷಿಸುವ ಸಲುವಾಗಿ ಈ ಕಠಿಣ ಪರೀಕ್ಷೆಗಳನ್ನು ಒಡ್ಡುವಂತೆ ಚಿತ್ರನಾಟಕ ರಚಿತವಾಗಿತ್ತು.
Producer(s) or Production Company: ಆರ್.ನಾಗೇಂದ್ರರಾವ್
Screenplay: ಆರ್.ನಾಗೇಂದ್ರರಾವ್
Director of Photography: ಪಿ.ವಿ.ಕೃಷ್ಣ ಅಯ್ಯರ್
Editor: ಎಂ.ವಿ.ರಾಮನ್
Music: NA
Sound: NA
Cast: ಎಂ.ವಿ. ಸುಬ್ಬ ಯ್ಯನಾಯ್ಡು (ಹರಿಶ್ಚಂದ್ರ), ಆರ್.ನಾಗೇಂದ್ರರಾವ್ (ವಿಶ್ವಾಮಿತ್ರ), ಜಿ.ವಿ.ಕೃಷ್ಣಮೂರ್ತಿರಾವ್ (ನಕ್ಷತ್ರಿಕ), ಬಿ.ಎಸ್.ರಾಜಯ್ಯಂಗಾರ್ (ನಾರದ), ಎಂ.ಜಿ.ಮರಿರಾವ್ (ಮೈತ್ರೇಯ), ಲಕ್ಷ್ಮೀಬಾಯಿ (ಚಂದ್ರಮತಿ), ಮಾ|ನರಸಿಂಹನ್, ಸಿ.ವಿ.ಯೋಗೀಶ್ವರ, ಡಿ.ಜಯರಾವ್, ಎಂ.ಎನ್.ಸುಬ್ಬಯ್ಯ, ವಿ.ಕೃಷ್ಣಪ್ಪ, ಗಣಪತಿಭಟ್, ಬಿ.ರಾಘವೇಂದ್ರರಾವ್, ಕಮಲಾಬಾಯಿ
Awards - Winner: NA
Awards - Nominations | Screened | Official Selection: NA
Director's Biography
ಆರ್.ನಾಗೇಂದ್ರರಾವ್
ಆರ್.ನಾಗೇಂದ್ರರಾವ್ ನಿರ್ದೇಶನದ ಮೊದಲ ಚಿತ್ರ. ರಾಜಯ್ಯಂಗಾರ್ ಅಭಿನಯಿಸಿದ ಚಿತ್ರ. ಬೇರೆ ಭಾಷೆಯೊಂದಕ್ಕೆ ಡಬ್ ಆದ ಭಾರತದ ಮೊದಲ ಚಿತ್ರ. ತಮಿಳು ಭಾಷೆಗೆ ಡಬ್ ಆದ ಈ ಚಿತ್ರಕ್ಕೆ ಕನ್ನಡ ಕಲಾವಿದರೇ ಸಂಭಾಷಣೆ ಹೇಳಿದರು. ಧಾರವಾಡದಲ್ಲಿ ಶತದಿನೋತ್ಸವ ಆಚರಿಸಿಕೊಂಡಿತು. 11,000 ಅಡಿಗಿಂತಲೂ ಯಾವುದೇ ಚಲನಚಿತ್ರ ಉದ್ದವಿರಬಾರದೆಂಬ ಸರ್ಕಾರದ ನಿಷೇಧಾಜ್ಞೆಯಂತೆ ಆ ಮಿತಿಯೊಳಗೆ ಚಿತ್ರವನ್ನು ತಯಾರಿಸಲಾಯಿತು. ಹುಬ್ಬಳ್ಳಿಯಲ್ಲಿ 29 ವಾರಗಳ ಕಾಲ ಪ್ರದರ್ಶಿತವಾದ ಮೊದಲ ಚಿತ್ರ
- Asian Cinema Competition
- Chitrabharati (Indian Cinema) Competition
- Kannada Cinema Competition
- Contemporary World Cinema
- Country Focus
- Critics Week
- Bio-Pics
- Kannada Cinema of Popular Entertainment
- Women Power in Filmmaking
- Unsung Incredible India - Films from little known languages
- Retrospective
- Centenary Tributes
- Homages & Remembrances
- 90 Years of Kannada Cinema and Suvarna Karnataka Sambhrama
- Curated Thematic Films on Human Rights and Values
- TEST
