2013
year
135
Minutes
Synopsis
ಕ.ಸಾ: ಇದೊಂದು ಸೈಕಲಾಜಿಕಲ್ ಥ್ರಿಲ್ಲರ್. ನಿದ್ರಾಹೀನತೆಯಿಂದ ಬಳಲುತ್ತಿರುವ ರಂಗಭೂಮಿಯಲ್ಲಿ ತೊಡಗಿಸಿಕೊಂಡಿರುವ ನಿಕ್ಕಿ ಎಂಬ ಉತ್ಸಾಹಿಯ ಸುತ್ತ ಕತೆ ಸುತ್ತುತ್ತದೆ. ವಿಶೇಷವಾದ ಮಾತ್ರೆಗಳನ್ನು ಸೇವಿಸಿ, ಬೇರೆಯದೇ ರೀತಿಯ ಕನಸುಗಳಲ್ಲಿ ಸಿಕ್ಕಿಹಾಕಿಕೊಳ್ಳುವ ನಿಕ್ಕಿ, ಒಂದೇ ವ್ಯಕ್ತಿಯ ಎರಡು ಕತೆಗಳ ಪಾತ್ರಧಾರಿಯಾಗುತ್ತಾನೆ. ಕ್ರೌಡ್ ಫಂಡಿಂಗ್ ಮೂಲಕ ನಿರ್ಮಿಸಿದ ಮೊದಲ ಕನ್ನಡ ಚಿತ್ರ.
Producer(s) or Production Company: ಆಡಿಯನ್ಸ್ ಫಿಲಂಸ್
Screenplay: ಪವನ್ ಕುಮಾರ್
Director of Photography: ಸಿದ್ಧಾರ್ಥ ನೂನಿ
Editor: ಸನತ್ –ಸುರೇಶ , ಪವನ್ ಕುಮಾರ್
Music: ಪೂರ್ಣಚಂದ್ರ ತೇಜಸ್ವಿ , ಮೋನಿಶ್ ಕುಮಾರ್ ಮ್ . ಕೆ , ಸಂತೋಷ್ ನಾರಾಯಣನ್
Sound: NA
Cast: ತಾರಾಗಣ: ಸತೀಶ್ ನೀನಾಸಂ , ಶ್ರುತಿ ಹರಿಹರನ್ , ಅಚ್ಯುತ್ ಕುಮಾರ್ , ರಿಷಬ್ ಶೆಟ್ಟಿ
Awards - Winner: NA
Awards - Nominations | Screened | Official Selection: NA
Director's Biography
ಪವನ್ ಕುಮಾರ್
ಪವನ್ ಕುಮಾರ್: ಮನಸಾರೆ ಮತ್ತು ಪಂಚರಂಗಿ ಚಿತ್ರಗಳಿಗೆ ಚಿತ್ರಕತೆ ಬರೆಯವು ಮೂಲಕ ಚಿತ್ರರಂಗ ಪ್ರವೇಶಿಸಿದ ಪವನ್ ಕುಮಾರ್, ಲೈಫು ಇಷ್ಟೇನೆ ಮೂಲಕ ನಿರ್ದೇಶಕರಾದರು. ಯೂ ಟರ್ನ್, ಪವನ್ ಅವರ ಮತ್ತೊಂದು ಯಶಸ್ವಿ ಚಿತ್ರ.
- Asian Cinema Competition
- Chitrabharati (Indian Cinema) Competition
- Kannada Cinema Competition
- Contemporary World Cinema
- Country Focus
- Critics Week
- Bio-Pics
- Kannada Cinema of Popular Entertainment
- Women Power in Filmmaking
- Unsung Incredible India - Films from little known languages
- Retrospective
- Centenary Tributes
- Homages & Remembrances
- 90 Years of Kannada Cinema and Suvarna Karnataka Sambhrama
- Curated Thematic Films on Human Rights and Values
- TEST
