img
ಮುಂಗಾರು ಮಳೆ
ಮುಂಗಾರು ಮಳೆ
ಯೋಗರಾಜ್ ಭಟ್
image
ಮುಂಗಾರು ಮಳೆ
ಮುಂಗಾರು ಮಳೆ
ಯೋಗರಾಜ್ ಭಟ್
Country
INDIA
language
KANNADA
2006 year
132 Minutes

Synopsis

ಕ.ಸಾ: ಪ್ರೀತಂ ನಂದಿನಿಯನ್ನು ಪ್ರೀತಿಸುತ್ತಾನೆ. ಬಹಳ ದಿನಗಳ ನಂತರ ಅವಳ ಮದುವೆ ಮೊದಲೇ ನಿರ್ಧಾರವಾಗಿದೆ ಎನ್ನುವ ಸಂಗತಿ ತಿಳಿದು ಹೃದಯ ಚೂರುಚೂರಾಗುತ್ತದೆ. ಆದರೂ ಅವಳ ಹೃದಯ ಗೆಲ್ಲುವ ಸವಾಲುಗಳನ್ನು ಅವನು ಸ್ವೀಕರಿಸಿ ಅದರಲ್ಲಿ ಗೆಲ್ಲುತ್ತಾನೆ. ಅತ್ಯಂತ ಜನಪ್ರಿಯ ಚಿತ್ರ. ಗಣೇಶ್‌ ಅವರಿಗೆ ಹೊಸ ಇಮೇಜ್‌ ನೀಡಿದ ಚಿತ್ರ. ಪೂಜಾಗಾಂಧಿ ಅವರು ಚಿತ್ರರಂಗ ಪ್ರವೇಶಿಸಿದ ಮೊದಲ ಚಿತ್ರ.

Producer(s) or Production Company: ಈ . ಕೃಷ್ಣ
Screenplay: ಯೋಗರಾಜ್ ಭಟ್ , ಪ್ರೀತಮ್ ಗುಬ್ಬಿ
Director of Photography: ಎಸ್ . ಕೃಷ್ಣ
Editor: ಈ ಕೆ ಎಂಟರ್ಟೈನ್ರ್ಸ್
Music: ಮನೋ ಮೂರ್ತಿ
Sound: NA
Cast: ತಾರಾಗಣ: ಗಣೇಶ್ , ಪೂಜಾ ಗಾಂಧಿ , ಅನಂತ್ ನಾಗ್

Awards - Winner: NA
Awards - Nominations | Screened | Official Selection: NA

Director's Biography
img
ಯೋಗರಾಜ್ ಭಟ್

ಯೋಗರಾಜ್‌ ಭಟ್:‌ಕರ್ನಾಟಕದ ಉಡುಪಿಜಿಲ್ಲೆಯ ಮಂದರ್ತಿಯಲ್ಲಿ ಜನನ. ೨೦೦೬ ರಲ್ಲಿ ಮುಂಗಾರು ಮಳೆಯ ನಂತರ, ನಿರ್ದೇಶಕರಾಗಿ, ಗೀತರಚನಕಾರರಾಗಿ, ನಿರ್ಮಾಪಕರಾಗಿ ಜನಪ್ರಿಯರಾದರು. ಕನ್ನಡ ಚಿತ್ರರಂಗಕ್ಕೆ ಹೊಸಬರನ್ನು ಪರಿಚಯಿಸುವಲ್ಲಿ ಸದಾ ಮುಂದು. ಗಾಳಿಪಟ, ಡ್ರಾಮಾ,ಪಂಚರಂಗಿ ಸೇರಿದಂತೆ ಹಲವಾರು ಸಿನಿಮಾಗಳು ಜನಪ್ರಿಯವಾಗಿವೆ.