img
ಏಕಾಂಗಿ
ಏಕಾಂಗಿ
ವಿ ರವಿಚಂದ್ರನ್
image
ಏಕಾಂಗಿ
ಏಕಾಂಗಿ
ವಿ ರವಿಚಂದ್ರನ್
Country
INDIA
language
KANNADA
2002 year
150 Minutes

Synopsis

ಕ.ಸಾ: ರಾಜ ಮಧ್ಯವಯಸ್ಕ. ನಗರ ಜೀವನದಿಂದ ಬೇಸತ್ತು ಹೋಗಿದ್ದಾನೆ. "ಒಂಟಿಯಾಗಿರು, ಆನಂದದಿಂದಿರು" ಎನ್ನುವುದೇ ಅವನ ಜೀವನ ಮಂತ್ರ. ಹೇರಳವಾದ ಸಂಪತ್ತು ತುಂಬಿ ತುಳುಕುತ್ತಿದ್ದರೂ ಏಕಾಂಗಿಯಾಗಿರುವುದರ ಖುಷಿ ಇನ್ನೆಲ್ಲೂ ಸಿಗುವುದಿಲ್ಲ ಎನ್ನುವುದೇ ಅವನ ಧೋರಣೆ. ಇವನ ಜೀವನದಲ್ಲಿ ಕ್ಯಾಬರೆ ಡ್ಯಾನ್ಸರ್‌ ಶಿಲ್ಪ ಪ್ರವೇಶಿಸಿದ ನಂತರ, ಅವನು ಸೌಂದರ್ಯಾರಾಧಕನಾಗುತ್ತಾನೆ.

Producer(s) or Production Company: ವಿ ರವಿಚಂದ್ರನ್
Screenplay: ವಿ ರವಿಚಂದ್ರನ್
Director of Photography: ಜಿ . ಎಸ್ . ವಿ . ಸೀತಾರಾಮ್
Editor: ಶ್ಯಾಮ್ ಯಾದವ್
Music: ವಿ ರವಿಚಂದ್ರನ್
Sound: NA
Cast: ತಾರಾಗಣ: ರವಿಚಂದ್ರನ್ , ರಮ್ಯಾ ಕೃಷ್ಣ , ಪ್ರಕಾಶ್ ರೈ

Awards - Winner: NA
Awards - Nominations | Screened | Official Selection: NA