1967
year
163
Minutes
Synopsis
ಕಥಾಸಾರ: ಎಸ್ಟೇಟ್ ಮಾಲೀಕರ ಒಬ್ಬಳೇ ಮಗಳನ್ನು ನೋಡಲು ಬರುವ ನಾಯಕ ಅವಳಿಗೆ ಮನಸೋತು, ವಿದೇಶಕ್ಕೆ ತೆರಳುತ್ತಾನೆ. ನಾಯಕಿಗೊಬ್ಬ ತಮ್ಮ ಹುಟ್ಟುತ್ತಾನೆ. ಆಸ್ತಿಯ ಮೇಲೆ ಕಣ್ಣಿದ್ದ ನಾಯಕನಿಗೆ ಆ ಮಗುವಿನ ಹುಟ್ಟು ಸರಿಬರುವುದಿಲ್ಲ. ನಾಯಕಿಯ ಮನಸ್ಸು ಒಡೆಯುತ್ತದೆ. ನಾಯಕನಿಗೆ ತಪ್ಪಿನ ಅರಿವಾದರೂ ನಾಯಕಿ ಒಪ್ಪಿಕೊಳ್ಳುವುದಿಲ್ಲ.
Producer(s) or Production Company: ಟಿ.ಎನ್. ಶ್ರೀನಿವಾಸನ್
Screenplay: ಎಸ್.ಆರ್.ಪುಟ್ಟಣ್ಣಕಣಗಾಲ್
Director of Photography: ಆರ್.ಎನ್.ಕೆ.ಪ್ರಸಾದ್
Editor: ವಿ.ಪಿ.ಕೃಷ್ಣನ್
Music: ವಿಜಯಭಾಸ್ಕರ್
Sound: ಇ.ಐ.ಜೀವ
Cast: ತಾರಾಗಣ: ಕಲ್ಯಾಣ್‌ಕುಮಾರ್, ಕಲ್ಪನಾ, ಕೆ.ಎಸ್.ಅಶ್ವತ್ಥ್, ಪಂಢರಿಬಾಯಿ, ಬಾಲಕೃಷ್ಣ, ಗಣಪತಿಭಟ್, ಜಯಾ, ರಾಘವೇಂದ್ರರಾವ್, ದ್ವಾರಕೀಶ್,
Awards - Winner: NA
Awards - Nominations | Screened | Official Selection: NA
Director's Biography
ಎಸ್.ಆರ್.ಪುಟ್ಟಣ್ಣಕಣಗಾಲ್
ಪುಟ್ಟಣ್ಣ ಕಣಗಾಲ್ ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕರು. ಮಹಿಳಾ ಪ್ರಧಾನ ಚಿತ್ರಗಳಿಗೆ ಆದ್ಯತೆ ನೀಡಿ, ನಾಯಕಿ ಪ್ರಧಾನ ಚಿತ್ರಗಳನ್ನು ಆಯ್ಕೆ ಮಾಡಿಕೊಂಡದ್ದು ಪುಟ್ಟಣ್ಣ ಅವರ ವೈಶಿಷ್ಟ್ಯ. ಅಲ್ಲದೆ ಕಾದಂಬರಿ ಆಧಾರಿತ ಚಲನಚಿತ್ರಗಳನ್ನು ಅವರು ನೀಡಿದರು. ಕನ್ನಡವೇ ಅಲ್ಲದೆ ಮಲಯಾಳಂ, ತಮಿಳು, ತೆಲುಗು ಹಾಗೂ ಹಿಂದಿ ಚಿತ್ರಗಳನ್ನು ಅವರು ನಿರ್ದೇಶಿಸಿದ್ದಾರೆ. “ಬೆಳ್ಳಿಮೋಡ” ಚಿತ್ರದ ಮೂಲಕ ಕನ್ನಡದಲ್ಲಿ ಹೊಸಬಗೆಯ ಚಿತ್ರಗಳ ಯುಗವನ್ನಾರಂಭಿಸಿದ ಪುಟ್ಟಣ್ಣ, ಶರಪಂಜರ, ಎಡಕಲ್ಲು ಗುಡ್ಡದ ಮೇಲೆ, ನಾಗರಹಾವು, ಸಾಕ್ಷಾತ್ಕಾರ, ಕಥಾಸಂಗಮ, ಮಾನಸ ಸರೋವರ ಮೊದಲಾದ ಸದಾ ಸ್ಮರಣೀಯ ಚಿತ್ರಗಳನ್ನು ನಿರ್ದೇಶಿದ್ದಾರೆ.
- Asian Cinema Competition
- Chitrabharati (Indian Cinema) Competition
- Kannada Cinema Competition
- Contemporary World Cinema
- Country Focus
- Critics Week
- Bio-Pics
- Kannada Cinema of Popular Entertainment
- Women Power in Filmmaking
- Unsung Incredible India - Films from little known languages
- Retrospective
- Centenary Tributes
- Homages & Remembrances
- 90 Years of Kannada Cinema and Suvarna Karnataka Sambhrama
- Curated Thematic Films on Human Rights and Values
- TEST
