img
ಅಮರಶಿಲ್ಪಿ ಜಕಣಾಚಾರಿI
ಅಮರಶಿಲ್ಪಿ ಜಕಣಾಚಾರಿ
ಬಿ.ಎಸ್. ರಂಗಾ
image
ಅಮರಶಿಲ್ಪಿ ಜಕಣಾಚಾರಿI
ಅಮರಶಿಲ್ಪಿ ಜಕಣಾಚಾರಿ
ಬಿ.ಎಸ್. ರಂಗಾ
Country
INDIA
language
KANNADA
1964 year
161 Minutes

Synopsis

ಕಥಾಸಾರ: ನರ್ತಕಿಯೆಬ್ಬಳಿಗೆ ಮನಸೋತ ನಿಪುಣ ಶಿಲ್ಪಿ ಜಕಣಾಚಾರಿ, ವಿವಾಹದ ನಂತರ ಒತ್ತಡಕ್ಕೆ ಮಣಿದು ರಾಜನ ಮುಂದೆ ನರ್ತಿಸುವ ಆಕೆಯನ್ನು ತೊರೆದು ಶಿಲ್ಪಕಲೆಯಲ್ಲಿ ಮೈಮರೆಯುತ್ತಾನೆ. ಅವನ ಮಗ ಅವನನ್ನು ಮೀರಿಸುವ ಶಿಲ್ಪಿ. ದೂರವಾಗಿದ್ದ ಅವನಿಂದ ಅಪ್ಪ-ಅಮ್ಮ ಒಂದಾಗುತ್ತಾರೆ. ಇದು ಕನ್ನಡದ ಪ್ರಥಮ ಸಂಪೂರ್ಣ ವರ್ಣ ಚಿತ್ರ

Producer(s) or Production Company: ಬಿ.ಎಸ್. ರಂಗಾ
Screenplay: ಸದಾಶಿವಯ್ಯ
Director of Photography: ಬಿ.ಎಸ್.ರಂಗಾ
Editor: ಪಿ.ಜಿ. ಮೋಹನ್
Music: ಎಸ್. ರಾಜೇಶ್ವರರಾವ್
Sound: ಎನ್. ಶೇಷಾದ್ರಿ
Cast: ತಾರಾಗಣ: ಕಲ್ಯಾಣ್‌ಕುಮಾರ್, ಬಿ.ಸರೋಜಾದೇವಿ, ರಾಜಾ, ವಿ.ನಾಗಯ್ಯ, ನರಸಿಂಹರಾಜು, ಸೀತಾರಾಮಶಾಸ್ತ್ರೀ, ಉದಯಕುಮಾರ್, ಎ.ವಿ.ಸುಬ್ಬರಾವ್, ಚಿ|ಬಾಬು, ರಮಾದೇವಿ, ಗಿರಿಜಾ, ಪುಷ್ಪವಲ್ಲಿ, ಶಕುಂತಲಾ, ಎಚ್.ಪಿ.ಸರೋಜ, ಚಿ|ಕಾಳೇಶ್ವರೀ, ರಾಜಶ್ರೀ, ಜಯಲಲಿತ-ರತನ್ (ನೃತ್ಯ)

Awards - Winner: NA
Awards - Nominations | Screened | Official Selection: NA