img
ಒಂದಾನೊಂದು ಕಾಲದಲ್ಲಿ
ಒಂದಾನೊಂದು ಕಾಲದಲ್ಲಿ
ಗಿರೀಶ್ ಕಾರ್ನಾಡ್
image
ಒಂದಾನೊಂದು ಕಾಲದಲ್ಲಿ
ಒಂದಾನೊಂದು ಕಾಲದಲ್ಲಿ
ಗಿರೀಶ್ ಕಾರ್ನಾಡ್
Country
INDIA
language
KANNADA
1978 year
137 Minutes

Synopsis

ಕಥಾಸಾರ: ಒಂದು ಕಾಲಘಟ್ಟದಲ್ಲಿ ನಡೆಯುವ ಕತೆ. ಸಹೋದರರೇ ಆದರೂ ಆಸ್ತಿ ಸಂಚಯದ ಹಿನ್ನೆಲೆಯಲ್ಲಿ ವಿರೋಧಿಗಳಾದ ಶ್ರೀಮಂತರು. ಅವರವರ ರಕ್ಷಣೆಗೆ ಬಾಡಿಗೆ ಬಂಟರನ್ನಿಟ್ಟು ಯುದ್ಧ ಸಾರುವುದು. ಧಣಿಯ ರಕ್ಷಣೆಗೆ ನಿಂತ ಊಳಿಗದವರೇ ಒಂದಾದಾಗ ಧಣಿಗಳೆಲ್ಲ ಒಂದಾಗುತ್ತಾರೆ. ಪರಸ್ಪರ ಸಂಶಯಗಳಲ್ಲೇ ಹೋರಾಟವೂ ಇರುತ್ತದೆ. ಕರ್ನಾಟಕದ ಇತಿಹಾಸದಲ್ಲಿಯ ಒಂದು ಕಾಲಘಟ್ಟದ ಅಸ್ಪಷ್ಟ ಪುಟ.

Producer(s) or Production Company: ಜಿ.ಎನ್.ಲಕ್ಷ್ಮೀಪತಿ - ಕೆ.ಎನ್.ನಾರಾಯಣ್
Screenplay: ಗಿರೀಶ್ ಕಾರ್ನಾಡ್, ಕೃಷ್ಣ ಬಸರೂರು
Director of Photography: ಅಪೂರ್ವ ಕಿಶೋರ್ ಬೀರ್
Editor: ಪಿ.ಭಕ್ತವತ್ಸಲಂ
Music: ಭಾಸ್ಕರ್ ಚಂದಾವರ್ಕರ್
Sound: NA
Cast: ತಾರಾಗಣ: ಶಂಕರ್‌ನಾಗ್, ಸುಂದರಕೃಷ್ಣ ಅರಸ್, ಅಕ್ಷತಾರಾವ್, ಸುಂದರರಾಜನ್, ಅನಿಲ್ ಠಕ್ಕರ್, ನಾಗಾಭರಣ, ಲಕ್ಷ್ಮೀಪತಿ, ಲಕ್ಷ್ಮೀ ಕೃಷ್ಣಮೂರ್ತಿ, ಸುಶೀಲೇಂದ್ರ ಜೋಶಿ, ಪಿ.ರಾಮಮೂರ್ತಿ, ವಸಂತರಾವ್ ನಾಕೋಡ್, ರೇಖಾ ಸಬನೀಸ್, ಅಜೀತ್ ಸಾಲ್ದಾನಾ, ಸೂರಿ, ರೂಬಿಕೃಷ್ಣ, ಸುರೇಶ್ ಕುಲಕರ್ಣಿ

Awards - Winner: NA
Awards - Nominations | Screened | Official Selection: NA