2000
year
108
Minutes
Synopsis
ಕಥಾಸಾರ: ಎಲ್ಲಾ ಧರ್ಮಶಾಸ್ತ್ರಗಳ ದೃಷ್ಟಿಯಲ್ಲಿಯೂ, ಗಂಡು - ಹೆಣ್ಣು ಸಮ. ಆದರೆ ಗಂಡು, ಧರ್ಮದ ವಿಧಿವಿಧಾನಗಳನ್ನು ತನಗೆ ಬೇಕೆನಿಸಿದಂತೆ ಅರ್ಥೈಸುತ್ತಾ ಹೆಣ್ಣನ್ನು ಕೇವಲ ಭೋಗವಸ್ತು ವಾಗಿಸಿಕೊಂಡಿದ್ದಾನೆ. ಇಸ್ಲಾಂನಲ್ಲಿ ವ್ಯಭಿಚಾರ ಕ್ರೂರ ಶಿಕ್ಷಾರ್ಹ ಮಹಾಪರಾಧ. `ನಿಖಾಹ್' ಮತ್ತು `ತಲಾಖ್'ಗಳನ್ನು ತನಗನುಕೂಲವಾಗುವಂತೆ ಅರ್ಥೈಸುವ ಗಂಡು, ಹೆಣ್ಣನ್ನು ಭೋಗದ ವಸ್ತುವನ್ನಾಗಿ ಬಳಸಿಕೊಳ್ಳುವುದರ ವಿರುದ್ಧ ಬಂಡಾಯ ಏಳುವ ಹೆಣ್ಣೊಬ್ಬಳ ಕಥೆ. ಮುತ್ತುಚೇರ ಗ್ರಾಮದಲ್ಲಿ ವ್ಯಾಪಾರಕ್ಕಾಗಿ ಬರುವ ಅರಬರಿಗೆ ಹಳ್ಳಿಯ ಹೆಣ್ಣುಗಳನ್ನು ನಿಖಾಹ್ ಮಾಡಿಕೊಡುವುದು. ನಿಖಾಹ್ ಮಾಡಿಕೊಂಡ ಅರಬರು ಕೆಲವೆರಡು ತಿಂಗಳು ಆ ಹೆಣ್ಣುಗಳಿಂದ ಸುಖಪಡೆದು ತಲಾಖ್ ನೀಡಿ ಅವರನ್ನು ಹಳ್ಳಿಗೆ ವಾಪಾಸು ಕಳಿಸುವುದು ಹಲವು ಶತಮಾನಗಳಿಂದ ನಡೆದುಬಂದ ಪದ್ಧತಿ. ಹಾಗೆ ನಿಖಾಹ್ ಆದ ಹೆಣ್ಣೊಬ್ಬಳನ್ನು ಗಂಡು ಪ್ರೀತಿಸಿ ತಲಾಕ್ ನೀಡದೆ ಮರಳಿ ಬರುವುದಾಗಿ ಹೇಳಿ ಹೋದವ ತಿರುಗಿ ಬಾರದಿದ್ದಾಗ ಆ ಹೆಣ್ಣು ಆ ಸಂಪ್ರದಾಯದ ವಿರುದ್ಧ ತಿರುಗಿಬಿದ್ದು, ಪ್ರತಿಭಟಿಸಿ, ಗೆಲ್ಲುತ್ತಾಳೆ.
Producer(s) or Production Company: ಪಿ.ಶೇಷಾದ್ರಿ
Screenplay: ಶೇಷಾದ್ರಿ, ಬೊಳುವಾರ್ ಮಹಮದ್ ಕುಂಞ
Director of Photography: ಬಿ.ಎಸ್.ಶಾಸ್ತ್ರಿ
Editor: ಬಿ.ಎಸ್.ಕೆಂಪರಾಜ್
Music: ವಿ.ಮನೋಹರ್
Sound: ಚಾಮುಂಡೇಶ್ವರಿ
Cast: ತಾರಾ, ದತ್ತಾತ್ರೇಯ ಹೆಚ್ ಜಿ, ಶಶಿಕುಮಾರ್, ಚಚಯ ಸಿಂಗ್ , ಶಿವಮೊಗ್ಗ ವೆಂಕಟೇಶ್, ವೆಂಕಟರಾವ್ ಮ್ .ಪಿ , ಸುಧೀರಜ್, ಸುರೇಶ ಮ್ .ನ್ , ನಂದಿತಾ, ವಿದ್ಯಾಧ
Awards - Winner: NA
Awards - Nominations | Screened | Official Selection: NA
Director's Biography
ಪಿ.ಶೇಷಾದ್ರಿ
NA- Asian Cinema Competition
- Chitrabharati (Indian Cinema) Competition
- Kannada Cinema Competition
- Contemporary World Cinema
- Country Focus
- Critics Week
- Bio-Pics
- Kannada Cinema of Popular Entertainment
- Women Power in Filmmaking
- Unsung Incredible India - Films from little known languages
- Retrospective
- Centenary Tributes
- Homages & Remembrances
- 90 Years of Kannada Cinema and Suvarna Karnataka Sambhrama
- Curated Thematic Films on Human Rights and Values
- TEST
