img
ಹನುಮಂತಪ್ಪನ ಎರಡು ಎಕರೆ ಜಾಗ
ಹನುಮಂತಪ್ಪನ ಎರಡು ಎಕರೆ ಜಾಗ
ವಿಷ್ಣು ಗಿರಿ
image
ಹನುಮಂತಪ್ಪನ ಎರಡು ಎಕರೆ ಜಾಗ
ಹನುಮಂತಪ್ಪನ ಎರಡು ಎಕರೆ ಜಾಗ
ವಿಷ್ಣು ಗಿರಿ
Country
INDIA
language
KANNADA
2023 year
Minutes

Synopsis

ವಿಯಾನ್, ಶೇಖರ್ , ಆದರ್ಶ್ ಸಂಜೀವ ಕ.ಸಾ: ಈ ಹಳ್ಳಿಯಲ್ಲಿ ಎರಡು ಎಕರೆ ಜಮೀನು ಹನುಮಂತಪ್ಪ ದೇವರ ಹೆಸರಿನಲ್ಲಿದೆ. ಈ ಹನುಮಂತಪ್ಪ ದೇವರು ಯಾರು ಎಂದು ಯಾರಿಗೂ ಗೊತ್ತಿಲ್ಲ. ದೇವರ ಹೆಸರಿನಲ್ಲಿ ರಿಜಿಸ್ಟರ್‌ ಆಗಿದ್ದ ಎರಡು ಎಕರೆ ಜಾಗವನ್ನು ಹನುಮಂತಪ್ಪ ಎಂಬ ವ್ಯಕ್ತಿಯದು ಎಂದು ಬಿಂಬಿಸಿ, ೫೦ ವರ್ಷಗಳ ಹಿಂದೆಯೇ ರಿಯಾಜ್‌ ಎನ್ನುವವರಿಗೆ ಮಾರಲಾಗಿದೆ. ಪ್ರಸ್ತುತ ಈ ಜಾಗ ರಿಯಾಜ್‌ನ ಮೊಮ್ಮಗ ಗೌಸ್‌ಪೀರ್‌ನ ಹೆಸರಿನಲ್ಲಿದೆ. ಧಾರ್ಮಿಕ ದತ್ತಿನಿಧಿ ಇಲಾಖೆ ಅಧಿಕಾರಿ ಕೃಷ್ಣಮೂರ್ತಿ ಈ ಹಳ್ಳಿಗೆ ಬಂದು ದೇವರ ಹೆಸರಿನಲ್ಲಿರುವ ಜಾಗ ಪರಭಾರೆ ಆಗಿದ್ದು ಹೇಗೆ ಎನ್ನುವುದನ್ನು ತನಿಖೆ ಮಾಡುತ್ತಾನೆ. ಆಗ ದೇವಸ್ಥಾನದ ಹೆಸರಿನಲ್ಲಿರುವ ಸ್ವತ್ತು ಪತ್ರಗಳನ್ನು ನಕಲು ಮಾಡಿ ಪರಭಾರೆ ಮಾಡಿರುವುದು ಪತ್ತೆಯಾಗುತ್ತದೆ. ಆಗ ಅಧಿಕಾರಿ, ಗೌಸ್‌ಪೀರ್‌ನ ಮನ ಒಲಿಸಿ ದೇವಸ್ಥಾನದ ಜಾಗವನ್ನು ವಾಪಸು ದೇವಸ್ಥಾನಕ್ಕೆ ಮರಳಿ ಪಡೆಯುತ್ತಾನೆ. ಸಾಮರಸ್ಯ ಮೂಡುತ್ತದೆ.

Producer(s) or Production Company: ತ್ರಿಶಿಕಾ ಫಿಲಂಸ್
Screenplay: ವಿಷ್ಣು ಗಿರಿ
Director of Photography: ವಿನೋದ್‌ ಮೌರ್ಯ
Editor: ಅಮೀತ್‌ ಜವಲ್ಕರ್‌
Music: ಅನಿಲ್
Sound: ಮುನೀಬ್‌ ಅಹಮದ್
Cast: ವಿರಾಜ್ ಉಮಿ, ರಾಜೀವ್ ಕೊಠಾರಿ, ನಾಗಾರ್ಜುನ ಆರಾಧ್ಯ, ವಿಷು ಬಸವರಾಜ್, ಸಹನಾ ವಿಯಾನ್, ಶೇಖರ್ , ಆದರ್ಶ್ ಸಂಜೀವ

Awards - Winner: NA
Awards - Nominations | Screened | Official Selection: NA