img
ರಂಗಸಮುದ್ರ
ರಂಗಸಮುದ್ರ
ರಾಜಕುಮಾರ್ ಅಸ್ಕಿ
image
ರಂಗಸಮುದ್ರ
ರಂಗಸಮುದ್ರ
ರಾಜಕುಮಾರ್ ಅಸ್ಕಿ
Country
INDIA
language
KANNADA
2023 year
Minutes

Synopsis

ಕ.ಸಾ: ರಂಗಸಮುದ್ರ ಎನ್ನುವುದು ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿಯಲ್ಲಿರುವ ಸಣ್ಣ ಹಳ್ಳಿ. ಅಲ್ಲೊಬ್ಬ ಅತಿ ಶ್ರೀಮಂತ. ಇಡೀ ಊರಿಗೆ ಕಾರು ಹೊಂದಿರುವ ಏಕೈಕ ಶ್ರೀಮಂತ. ದುರಂಹಕಾರಿ, ಜನರನ್ನು ತಿರಸ್ಕಾರದಿಂದ ಕಾಣುತ್ತಿದ್ದ ಕೊಬ್ಬಿನ ಮನುಷ್ಯ. ಅವನ ಅತಿರೇಕ ಎಲ್ಲಿಗೆ ಹೋಯಿತೆಂದರೆ, ಸ್ಥಳೀಯ ಗೌರವಾನ್ವಿತ ಜನಪದ ಕಲಾವಿದನೊಬ್ಬನನ್ನು ಅವಮಾನಿಸುತ್ತಾನೆ. ಇದು ಕಲಾವಿದನ ಮೊಮ್ಮಗನಿಗೆ ಕೋಪ ತರಿಸುತ್ತದೆ. ಶ್ರೀಮಂತನಿಗೆ ತಕ್ಕ ಶಾಸ್ತಿ ಮಾಡಬೇಕೆಂದು ನಿರ್ಧರಿಸಿದ ಆತ, ತಾನೇ ಸಾಧನೆ ಮಾಡಿ, ಹಣ ಸಂಪಾದಿಸಿ, ತನ್ನ ತಾತನನ್ನು ಅದೇ ಊರಿನಲ್ಲಿ ಸ್ವಂತ ಕಾರಿನಲ್ಲಿ ಓಡಾಡಿಸುತ್ತಾನೆ. ಅಹಂ ಮತ್ತು ಮಾನವೀಯತೆಯ ಘರ್ಷಣೆಯೇ ಚಿತ್ರದ ಸಾರಂಶ.

Producer(s) or Production Company: ಹೊಯ್ಸಳ ಕ್ರಿಯೇಷನ್ಸ್
Screenplay: ರಾಜಕುಮಾರ್ ಅಸ್ಕಿ , ನಾಗಾರ್ಜುನ ಶರ್ಮ
Director of Photography: ಆರ್ ಗಿರಿ
Editor: ಶ್ರೀಕಾಂತ್ ಗೌಡ
Music: ದೇಸಿ ಮೋಹನ್
Sound: ಡೇನಿಯಲ್ .ಜೆ .ಕಿರಣ್
Cast: ರಾಘವೇಂದ್ರ ರಾಜಕುಮಾರ್ , ರಂಗಾಯಣ ರಘು , ಸಂಪತ್ ರಾಜ್ , ಕೆ.ವಿ.ಆರ್, ದಿವ್ಯ ಗೌಡ , ಸ್ಕಂದ , ಮಹೇಂದ್ರ

Awards - Winner: NA
Awards - Nominations | Screened | Official Selection: NA