img
ಸಮರಸ
ಸಮರಸ
ಹಿರಿಯೂರು ರಾಘವೇಂದ್ರ
image
ಸಮರಸ
ಸಮರಸ
ಹಿರಿಯೂರು ರಾಘವೇಂದ್ರ
Country
INDIA
language
KANNADA
2023 year
Minutes

Synopsis

ಕ.ಸಾ: ಭಾರತ ಹಳ್ಳಿಗಳ ದೇಶ. ರೈತನೇ ರಾಷ್ಟ್ರದ ಬೆನ್ನೆಲಬು. ರೈತರಲ್ಲಿಸಾಮರಸ್ಯವಿದ್ದರಷ್ಟೇ ದೇಶದ ಪ್ರಗತಿ. ಹಳ್ಳಿಗಳಲ್ಲಿ, ರೈತರಲ್ಲಿ ಬಿಕ್ಕಟ್ಟು, ಕಲಹ ಮೂಡಿ ಜನ ಹೇಗೆ ಸಾಮರಸ್ಯವನ್ನು ಹಾಳು ಮಾಡುತ್ತಾರೆ ಎನ್ನುವುದನ್ನುನಿರೂಪಿಸುವ ”ಸಮರಸ” ನೈಜ ಕತೆಯನ್ನಾಧರಿಸಿದೆ. ಬೆಳಗೆರೆ ಕೃಷ್ಣಮೂರ್ತಿ ಅವರ “ಹಳ್ಳಿಚಿತ್ರ” ಕೃತಿಯನ್ನಾಧರಿಸಿದೆ.

Producer(s) or Production Company: ಧೀಮಂತ ಕ್ರಿಯೇಷನ್ಸ್
Screenplay: ಹಿರಿಯೂರು ರಾಘವೇಂದ್ರ
Director of Photography: ಎಸ್ ಬಾಲು
Editor: ಮುತ್ತುರಾಜು ಟಿ
Music: ಮನೋಜವಂ ಆತ್ರೆಯಾ
Sound: ಮನೋಜವಂ ಆತ್ರೆಯಾ
Cast: ಆತ್ರೆಯಾ

Awards - Winner: NA
Awards - Nominations | Screened | Official Selection: NA