img
ಧೂಪದ ಮಕ್ಕಳು
ಧೂಪದ ಮಕ್ಕಳು
ಉಮಾಶಂಕರ ಸ್ವಾಮಿ
image
ಧೂಪದ ಮಕ್ಕಳು
ಧೂಪದ ಮಕ್ಕಳು
ಉಮಾಶಂಕರ ಸ್ವಾಮಿ
Country
INDIA
language
KANNADA
2023 year
Minutes

Synopsis

ಕ.ಸಾ: ಮಲೈಮಹದೇಶ್ವರ ಬೆಟ್ಟದ ಬುಡದಲ್ಲಿರುವ ಸೋಲಿಗರ ಗಿರಿಜನ ಮಕ್ಕಳಾದ ಈರಿ ಮತ್ತು ರಂಗ ಅವರ ಕುಟುಂಬ, ದಟ್ಟ ಕಾಡಿನ ನಡುವೆ ಇರುವ ನೈಸರ್ಗಿಕ ಗಿಡಮೂಲಿಕೆಗಳನ್ನು ತಂದು ಮಾರುವುದೇ ವೃತ್ತಿ. ರಂಗನಿಗೆ ಶಾಲೆಯಲ್ಲಿ ಕಲಿಸುವ ಏಕತಾನತೆಯ ಶಿಕ್ಷಣ ಬೇಡ. ಹೀಗಾಗಿ ಅವನು ಸ್ಕೂಲು ಬಿಟ್ಟಿದ್ದಾನೆ. ಈರಿ ಕೂಡ ಸ್ವಂತ ಊರಿನಲ್ಲೇ ಇರಬೇಕಾ, ನಗರಕ್ಕೆ ಹೋಗಿ ಬೇರೆ ಶಾಲೆ ಸೇರಬೇಕಾ ಎಂಬ ದ್ವಂದ್ವ. ಈ ನಡುವೆ ಶಾಲಾ ಶಿಕ್ಷಕಿಯಾಗಿ ಹೊಸದಾಗಿ ಬಂದಿರುವ ಗಾಯತ್ರಿ, ಶಿಕ್ಷಣದಲ್ಲಿ ಹೊಸ ರೀತಿಯನ್ನು ಅಳವಡಿಸಿಕೊಳ್ಳುತ್ತಾಳೆ. ಬಾಲಕರಿಗೂ ಅದು ಇಷ್ಟವಾದ ನಂತರ ಈರಿಮತ್ತು ರಂಗ ಅವರನ್ನು ಮತ್ತೆ ಶಾಲೆಗೆ ಕರೆತರುವಲ್ಲಿ ಯಶಸ್ವಿಯಾಗುತ್ತಾಳೆ.

Producer(s) or Production Company: ಭಾವಮಾಧ್ಯಮ
Screenplay: ಉಮಾಶಂಕರ ಸ್ವಾಮಿ
Director of Photography: ಎಚ್. ಎಮ್ ರಾಮಚಂದ್ರ
Editor: ಗುಣಶೇಖರನ್
Music: ಎಸ್. ಆರ್. ರಾಮಕೃಷ್ಣ
Sound: ಣ:ವಾಸುದೇವನ್
Cast: ಸೋನು ಗೌಡ, ಮಾಸ್ಟರ್ ಸಂಜು, ಬಾಬೀ ವಸಂತಿ,

Awards - Winner: NA
Awards - Nominations | Screened | Official Selection: NA